fbpx

ಭಾರೀ ವಾಹನ ತಡೆಗೆ ಫೀಲ್ಡಿಗೆ ಇಳಿದ ಕೆ.ಜಿ.ಬಿ!

ಕೊಡಗು: ಮಡಿಕೇರಿ ಕೊಯ್ನಾಡು ನಡುವಿನ ಮಂಗಳೂರು ರಸ್ತೆಯಲ್ಲಿ ರಸ್ತೆ ಕುಸಿತ ಉಂಟಾಗುವುದರ ಜೊತೆಗೆ ಪಕ್ಕದಲ್ಲಿ ಬರೆ ಜರಿಯುವುದರಿಂದ ಈಗಾಗಲೇ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಭಾರೀ ಪ್ರಮಾಣದ ಲಾರಿಗಳು ಹೋಗದಂತೆ ಜಿಲ್ಲಾಡಳಿತ ಆದೇಶ ಇರುವ ಹಿನ್ನಲೆ, ಇತ್ತ ಶಿರಡಿಘಾಟಿನಿಂದ ವಾಹನ ಭಾರದಂತೆ ತಡೆಯಲು ಸ್ವತಃ ಶಾಸಕ ಕೆ.ಜಿ ಬೋಪಯ್ಯ ಫೀಲ್ಡ್ ಗೆ ಇಳಿದು ವಾಹನಗಳನ್ನು ಬಿಡುವ ಕೆಲಸ ಮಾಡುತ್ತಿದ್ದಾರೆ.

error: Content is protected !!