fbpx

ಭಾರೀ ವಾಹನಗಳ ಸಂಚಾರಕ್ಕೆ ತಡೆ ಇದ್ದರೂ ಸಾಗಾಟ

ಭಾರೀ ವಾಹನಗಳು ಕೊಡಗಿನ ರಸ್ತೆಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದ್ದರೂ ವಿರಾಜಪೇಟೆ ವ್ಯಾಪ್ತಿಯಲ್ಲಿ ಟನ್ ಗಟ್ಟಲೆ ಟಿಂಬರ್ ಲಾರಿಗಳು ಆನೆಚೌಕೂರು ಗೇಟ್ ಮೂಲಕ ಮೈಸೂರಿನತ್ತ ಸಾಗಿಸುತ್ತಿರುವ ಬಗ್ಗೆ
ಆರೋಪಗಳು ಕೇಳಿ ಬಂದಿದೆ.

ಇತ್ತ ಮಡಿಕೇರಿ ಮಂಗಳೂರು ರಸ್ತೆ ಕುಸಿಯುವ ಭೀತಿ ಯಲ್ಲಿ ಇರುವ ಹಿನ್ನಲೆಯಲ್ಲಿ ಕೇವಲ ಸಾರಿಗೆ ಸಂಪರ್ಕ ವಾಹನ ಸಂಚರಿಸಬೇಕು ಎಂದು ನಿಯಮವಿದ್ದರೂ ಸರಕು ತುಂಬಿದ ಲಾರಿಗಳು ಕ್ಯಾರೇ ಅನ್ನದೆ ಓಡಾಡುತ್ತಿವೆ.

error: Content is protected !!