ಭಾರಿ ಮಳೆಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ!

ಕೊಡಗಿನಲ್ಲಿ ಮಳೆ ಅಲರ್ಟ್ ಘೋಷಣೆಯಾಗಿದೆ
ಮುಂದಿನ ನಾಲ್ಕು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಸಂಭವಿಸಲಿದ್ದು, ಜುಲೈ 14 ಎಲ್ಲೋ, 15 ಆರೆಂಜ್, 16 ರೆಡ್,17 ಆರೆಂಜ್, 18-19 ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

error: Content is protected !!