fbpx

ಭಾರಿ ಗಾತ್ರದ ನಾಗರ ಹಾವಿನ ರಕ್ಷಣೆ

ಚೆಟ್ಟಳ್ಳಿ ಸಮೀಪದ ಈರಳೆವಳಮುಡಿ ಗ್ರಾಮದ ಸೂದನ ಗಣೇಶ ಅವರ ಮನೆಯಲ್ಲಿ ಅವಿತು ಕುಳಿತ್ತಿದ್ದ ಭಾರೀ ಗಾತ್ರದ ನಾಗರಹಾವನ್ನು ಉರಗ ತಜ್ಞ ಚೆಟ್ಟಳ್ಳಿಯ ರವಿಚಂದ್ರ ಆಚಾರ್ಯ ಎಂಬುವವರು ರಕ್ಷಿಸಿ ಪಕ್ಕದ ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

error: Content is protected !!