fbpx

ಭಾರತ ಚೀನಾಕ್ಕೆ ನೀಡಿದ್ದ ಮೂರು ಡೀಲ್ ರದ್ದು!

ಇಂಡೋ-ಚೀನಾ ಗಡಿಯಲ್ಲಿ ಎರಡು ರಾಷ್ಟ್ರಗಳ ನಡುವಣ ಕದನ ಕುತೂಹಲ ಕೆರಳಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.‌ ಭಾರತದೊಂದಿಗೆ ಯತೇಚ್ಛವಾಗಿ ವ್ಯಾಪಾರದ ಲಾಭ ಪಡೆದು, ಭಾರತದ ವಿರುದ್ಧವೇ ಚಿತಾವಣೆ ಮಾಡುವ ಚೀನಾದ ಡಿಂಗ್ರಿ ಬಿಲ್ಲಿ ಆಟಕ್ಕೆ ಬಿಸಿ ಮುಟ್ಟಿಸಲು ಈಗ ಭಾರತ ‘Hengi Engineering’ ಎಂಬ ಕೈಗಾರಿಕಾ ಉತ್ಪಾದನೆಯ ಕಂಪೆನಿ, ‘Great Wall Motors’, ‘Foton Motors’ Auto ಉತ್ಪಾದನೆಯ ಕಂಪೆನಿಗಳ ಮಿಲಿಯನ್ ಗಟ್ಟಲೆ ಗುತ್ತಿಗೆಯನ್ನು ಭಾರತ ರದ್ದು ಮಾಡಿದೆ. ಇನ್ನಾದರೂ ಚೀನಾ ತನ್ನ ಈ ನಮಕ್ ಹರಾಮಿ ಬುದ್ಧಿಯನ್ನು ಬಿಡಲಿದೆಯೇ ಕಾದು ನೋಡಬೇಕಿದೆ‌.

error: Content is protected !!