ಭಾರತೀಯ ಸೇನೆಗೆ ನೂತನ ನಾಯಕ

ನವದೆಹಲಿ ಏ.30 : ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅವರು ಇಂದು ಅಧಿಕಾರ ವಹಿಸಿಕೊಂಡರು. ಬಿಪಿನ್ ರಾವತ್ ಅವರ ಸಾವಿನ ಬಳಿಕ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ.ಎಂ.ನರವಣೆ ಅವರು ನಿವೃತ್ತಿ ಹೊಂದಿದರು.

error: Content is protected !!