fbpx

ಭಾರತೀಯ ಬೀಚ್ ಗೆ ಅಂತರಾಷ್ಟ್ರೀಯ ಮನ್ನಣೆ


ಒಡಿಸಾ: ಬಂಗಾಳ ಕೊಲ್ಲಿಗೆ ಹೊಂದಿಕೊಂಡಂತೆ ಇರುವ ಒಡಿಸಾ ರಾಜ್ಯದ ಪುರಿಯಲ್ಲಿರುವ ಗೋಲ್ಡನ್ ಬೀಚ್ ಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಡೆನ್ಮಾರ್ಕ್ ನ ಎಫ್ ಇ ಇ ಗೋಲ್ಡನ್ ಬೀಚ್ ಗೆ ಬ್ಲೂ ಫ್ಲಾಗ್ ಮನ್ನಣೆ ನೀಡಲಾಗಿದೆ.

ಬೀಚಿನ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆ,ಭೇಟಿ ನೀಡಲು ಬರುವ ಪ್ರವಾಸಿಗರಿಗೆ ಪೂರಕ ವಾತಾವರಣ ಒದಗಿಯಸಿರುವುದು ಸ್ವಚ್ಛತೆ, ಉದ್ಯಾನವನ, ಮಕ್ಕಳಿಗೆ ಆಟದ ಸ್ಥಳ, ತುರ್ತು ರಕ್ಷಣೆಗೆ ಎಲ್ಲಾ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಾಹಣೆ ಮಾಡಿರುವ ಕಾರಣಕ್ಕೆ ಅಂತರಾಷ್ಟ್ರೀಯ ಆಯ್ಕೆ ಸಮಿತಿ ಈ ಮಾನ್ಯತಾ ಪತ್ರ ನೀಡಿದೆ.

error: Content is protected !!