fbpx

ಭಾಗಮಂಡಲ ಸಾರಿಗೆ ಬಸ್ ಸೌಕರ್ಯ ಆರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಸ್ತೆ (KSRTC) ಈ ಹಿಂದೆ ಇದ್ದ ಬಸ್ ಸೌಲಭ್ಯ ಪನರಾರಂಭಗೊಂಡಿದೆ.
ಭಾಗಮಂಡಲ -ಕೆ.ಜಿ.ಎಫ್ ರಾಜಹಂಸ ,ಭಾಗಮಂಡಲ ದಿಂದ ಸಂಜೆ 7.15 ಕ್ಕೆ ಹೊರಟು, ಚೇರಂಬಾಣೆ, ಮಡಿಕೇರಿ, ಕುಶಾಲನಗರ, ಹುಣಸೂರು, ಮೈಸೂರು, ಬೆಂಗಳೂರು ಮಾರ್ಗವಾಗಿ ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರು ನಂತರ ಕೋಲಾರ ತಲುಪಲಿದೆ. ಇದೇ ಮಾರ್ಗದಲ್ಲಿ ಬೆಂಗಳೂರಿಗೆ 4.30ಕ್ಕೆ ಭಾಗಮಂಡಲ ಕಡೆ ಬಸ್ ಹೊರಡಲಿದ್ದು 5.30-6.00 ಭಾಗಮಂಡಲ ತಲುಪಲಿದೆ.

ಭಾಗಮಂಡಲ -ಚಾಮರಾಜನಗರ ಬಸ್ ಸೇವೆ ಸಹ ಪುನರಾರಂಭಗೊಂಡಿದ್ದು ಭಾಗಮಂಡಲ ದಿಂದ ಮದ್ಯಾಹ್ನ 2 ಗಂಟೆಗೆ ಹೊರಟು ಚೇರಂಬಾಣೆ, ಮಡಿಕೇರಿ,ಕುಶಾಲನಗರ,ಮೈಸೂರು,ಚಾಮರಾಜನಗರ ರಾತ್ರಿ 8.30 ಕ್ಕೆ ತಲುಪಲಿದೆ. ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

error: Content is protected !!