ಭಾಗಮಂಡಲ ನಾಡ ಕಛೇರಿಯಲ್ಲಿ ಬೇಜವ್ದಾರಿ: ಜಿಲ್ಲಾಧಿಕಾರಿಯಿಂದ ತರಾಟೆ

ಕೊಡಗು: ಭಾಗಮಂಡಲ ನಾಡ ಕಚೇರಿಯಲ್ಲಿ ಪ್ರತಿಯೊಂದು ಸಿಬ್ಬಂಧಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂಧಿಸುತ್ತಿಲ್ಲ ಮತ್ತು ಉದ್ದಟತನ ಮೆರೆಯುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು.

ಪದೆ ಪದೆ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸ್ವತಃ ತಹಶೀಲ್ದಾರ್ ಮಹೇಶ್ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಕಚೇರಿ ಸಿಬ್ಬಂದಿಗಳನ್ನು ಕಛೇರಿ ಆವರಣದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.