ಬ್ಯಾಂಕಿಂಗ್ ವ್ಯವಹಾರದಲ್ಲಿ ಕನ್ನಡ ಕಡೆಗಣನೆ ಅರೋಪ ಮಾಡಿ, ಪ್ರಾಶಸ್ತ್ಯ ನೀಡಲು ಮನವಿ ಪತ್ರ ಸಲ್ಲಿಕೆ

ಬ್ಯಾಂಕಿಂಗ್ ವ್ಯವಹಾರದಲ್ಲಿ ಕನ್ನಡ ಭಾಷೆ ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ಮನವಿ ಪತ್ರವನ್ನು ಕರವೇ ಸಲ್ಲಿಸಿತು

ಹಿಂದಿ ಭಾಷಾ ದಿವಸ್ ಗೆ ಕರವೇಯ ಪ್ರವೀಣ್ ಶೆಟ್ಟಿ ಬಣದಿಂದ ವಿರೋಧ ಮಾಡಿ, ಜಿಲ್ಲಾಧ್ಯಕ್ಷ ಜಗದೀಶ್ ರಿಂದ ಕುಶಾಲನಗರ ತಹಶೀಲ್ದಾರ್ ರಿಗೆ ಮನವಿ ಸಲ್ಲಿಕೆ ಮಾಡಿದರು. ಕುಶಾಲನಗರ ಟಿ.ಎಂ ಪ್ರಕಾಶ್ ಭೇಟಿ ಮಾಡಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕನ್ನಡ ಬಳಸುವಂತೆ ಮನವಿ ಮಾಡಿದರು.

error: Content is protected !!