ಬೈಲಕುಪ್ಪೆ ಸ್ವಯಂ ಲಾಕ್ಡೌನ್!

ಕೊಡಗು: ಜಿಲ್ಲೆಯ ಗಡಿ ಕೊಪ್ಪದ ಬೈಲುಕುಪ್ಪೆ ಸ್ವಯಂ ಲಾಕ್ ಡೌನ್ ಗೆ ಒಳಗಾಗಿದೆ.ಬೈಲಕುಪ್ಪೆ ಗ್ರಾಮಪಂಚಾಯ್ತಿ ಆಡಳಿತ ಸೂಚನೆ ಮೇರೆಗೆ 8 ದಿನಗಳ ಲಾಕ್ಡೌನ್ ಗೆ ಸ್ಥಳೀಯರು ಸ್ಪಂಧಿಸಿದ್ದು, ಟಿಬೆಟ್ ದೇವಾಲಯದಲ್ಲಿ ಪೂಜೆ ಹೊರತು ಪಡಿಸಿ ಲಾಮಾಗಳ ಸಾಮೋಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ.
ಈಗಾಗಲೇ ಇಬ್ಬರು ಸೊಂಕಿತರು ಮೃತಪಟ್ಟ ಹಿನ್ನಲೆಯಲ್ಲಿ ಹಾಗು ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಿ ಲಾಕ್ ಡೌನ್ ಕ್ರಮ ಕೈಗೊಳ್ಳಲಾಗಿದೆ.