ಬೈಕ್ ಮೇಲೆ ಕಾಡಾನೆ ಕೋಪ

ದ್ವಿಚಕ್ರ ವಾಹನದ ಮೇಲೆ ಕಾಡಾನೆ ದಾಳಿ ನಡೆದ ಘಟನೆ ಸಿದ್ದಾಪುರದ ಅವರೆಗುಂದ ಸಮೀಪ ನಡೆದಿದೆ.
ಕೂದಲೆಳೆ ಅಂತರದಲ್ಲಿ ಸವಾರ ಪಾರಾಗಿದ್ದು ಬೈಕ್ ಬಹುತೇಕ ಜಖಂಗೊಂಡಿದೆ.
ಸ್ಥಳೀಯ ರೆಸಾರ್ಟ್ ವೊಂದರ ಕಾರ್ಮಿಕ ನಾಗಿರುವ ಮುರುಗನ್ ಕೆಲಸಕ್ಕೆ ತೆರಳುವ ವೇಳೆ ದಾಳಿ ನಡೆದಿದ್ದು ಮುರುಗನ್ ನನ್ನು ಗ್ಯಾರೇಜಿಗೆ ನೀಡಿ,ಬೈಕ್ ನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.