fbpx

ಬೇಡಿಕೆ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ

ಹಲವು ವರ್ಷಗಳಿಂದ ಖಾಯಂ ಮತ್ತು ವೇತನ ಹೆಚ್ಚಳ ಸಂಬಂಧ ಹೋರಾಟ ನಡೆಸಿಕೊಂಡು ಬರುತ್ತಿರುವ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳು ತಮ್ಮ ಬೇಡಿಕೆಯನ್ನು ಈಡೇರಿಸದ್ದಲ್ಲಿ ನಾಡಹಬ್ಬ ದಸರಾದಿಂದ ಹಿಂದೆ ಸರಿಯುವುದಲ್ಲದೆ, ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಕಾಡಿನ ಆನೆಗಳನ್ನು ಪಳಗಿಸಿ, ಅವುಗಳು ಮನುಷ್ಯರಿಗೆ ಹೊಂದುಕೊಳ್ಳುವವರೆಗೂ ಪೂಜಿಸಿ,ಲಾಲಾನೆ ಪಾಲನೆ ಮಾಡಿ ಪ್ರವಾಸಿಗರ ಸಫಾರಿಯಿಂದ ಹಿಡಿದು ದಸರಾದಂತಹಾ ಜನಸಾಗರದಲ್ಲಿ ಸಾಗುವವರೆಗೆ ಪೋಷಿಸುವ ಜವಬ್ದಾರಿ ಮಾವುತ,ಕಾವಾಡಿಗಳ ಜವಾಬ್ದಾರಿ ಹೊತ್ತಿರುತ್ತೇವೆ ಹಾಗಾಗಿ ನಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

error: Content is protected !!