ಬೆಳ್ಳಂಬೆಳಿಗ್ಗೆ ಅಪಘಾತ

ಬೆಳ್ಳಂಬೆಳಗ್ಗೆ ಸಿದ್ದಾಪುರ ಪಟ್ಟಣದಲ್ಲೇ ಆಲ್ಟೋ ಕಾರು ಮತ್ತು ಓಮ್ನಿ ವ್ಯಾನಿನ ನಡುವೆ ಅಪಘಾತ ಸಂಭವಿಸಿದೆ.

ಸಿದ್ದಾಪುರದಿಂದ ವಿರಾಜಪೇಟೆ ರಸ್ತೆ ಕಡೆ ತೆರಳುತ್ತಿದ್ದ ಆಲ್ಟೋ ಕಾರು ಇತ್ತ ಮಾಲ್ದಾರೆ ಕಡೆ ಯಿಂದ ಬಂದ ವ್ಯಾನು ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಪರಿಣಾಮ ಈ ಅಪಘಾತ ಸಂಭವಿಸಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

error: Content is protected !!