ಬೆಳ್ಳಂಬೆಳಗೆ ಗಜವದನ ದರ್ಶನ!

ಕೊಡಗು: ಸುಂಟಿಕೊಪ್ಪ ಬಳಿಯ ತೊಂಡೂರಿನಲ್ಲಿ ಕಾಡಾನೆಯೊಂದು ಜನವಸತಿ ಪ್ರದೇಶದಲ್ಲಿ ಓಡಾಟ ನಡೆಸಿದೆ.
ಚಿಕ್ಲಿಹೊಳೆ ಜಲಾಶಯಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮದಲ್ಲಿ ರಾತ್ರಿ ನೀರುಕುಡಿಯಲು ಬರುವ ಕಾಡಾನೆಗಳು ಇದೇ ಮಾರ್ಗದಲ್ಲಿ ತೆರಳುವುದು ಸಹಜ.