fbpx

ಬೆಳೆಗೆ ಕೊಳೆ ರೋಗದಿಂದ ರೈತ ಕಂಗಾಲು

ಅಕಾಲಿಕ ಮಳೆಯಿಂದ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರ ಸಂಕಷ್ಟ ಕೇಳ ತೀರದಂತಾಗಿದೆ.

ಅತಿಯಾದ ಮಳೆಯ ಪರಿಣಾಮ ಸುವರ್ಣಗೆಡ್ಡೆ, ಶುಂಠಿ ಕೃಷಿ ಕೊಳೆಯುವ ಸ್ಥಿತಿ ತಲುಪಿದ್ದು, ಚೆಂಡುಹೂವಿನ ಕೃಷಿ ಮಾಡಿದ ರಘು ಕುಮಾರ್ ಎಂಬ ರೈತನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ, ಕೆಲವು ವರ್ಷಗಳ ಹಿಂದೆ ಪ್ರವಾಹ,ಇದೀಗ ಅತಿಯಾದ ಮಳೆ ಪರಿಣಾಮ ಈ ಭಾಗದಲ್ಲಿ ರೈತರು ಹೈರಾಣಾಗಿದ್ದಾರೆ.

error: Content is protected !!