ಬೆಟ್ಪತ್ತೂರು ಮಾದೂರಪ್ಪ ಉತ್ಸವ

ಹಬ್ಬಕ್ಕೆ ಇನ್ನೇನು ತೆರೆ ಬೀಳಬೇಕು ಎನ್ನುವಷ್ಟರಲ್ಲಿ ಇಲ್ಲಿಗೆ ಸಮೀಪ ಏಳೆಂಟು ಕಿಲೋಮೀಟರ್ ದೂರದ ಬೆಟ್ಟತ್ತೂರಿನಲ್ಲಿ ಮಾದೂರಪ್ಪ ಉತ್ಸವ ಕಳೆಗಟ್ಟುತ್ತದೆ. ಮದ್ಯಾಹನದ ಹೊತ್ತಿಗೆ ಶುಭ ಗಳಿಗೆಯಲ್ಲಿ ಕೊಂಪುಳೀರ ಮನೆಯಿಂದ ದೇವರ ಬಂಡಾರವನ್ನು ಗ್ರಮಸ್ಥರೆಲ್ಲರೂ ಸೇರಿ ಎತ್ತುಗಳು,ದುಡಿಕೊಟ್ಟು, ಮೂಲಕ ತಂದು ಮಾದೂರಪ್ಪನ ಸನ್ನಿದಿಯಲ್ಲಿ ಪ್ರದಕ್ಷಿಣೆ ಹಾಕಿ ಪೂಜೆ ಕಾರ್ ಆರಂಭವಾಗಲಿದೆ. ಹರಿಗೆ,ಸಮಸ್ಯೆಗಳನ್ನು ಹೇಳಿಕೊಳ್ಳುವವರು ದೈವ ಬರುವವರ ಬಳಿ ಹೇಳಿಕೊಳ್ಳುತ್ತಾರೆ ಇಲ್ಲಿ ಪೂಜೆ ಮುಗಿಸುತ್ತಿದ್ದಂತೆ ಅಂಬುಗಾಯಿ ಎತ
ಳೆಯುವುದು,ತೆಂಗಿನ ಕಾಯಿ 0ಗುಂಡು ಹೊಡಯುವ ಸ್ಪರ್ಧೆ ಗ್ರಾಮಸ್ಥರಿಗೆ ನೀಡಲಾಗುತ್ತದೆ. ಗೆದ್ದವರಿಗೆ ದೇವರ ಹಾರ ಹಾಕಿ ಗೌರವಿಸಲಾಗುತ್ತದೆ,ಪಾಯಸ ಪ್ರಸಾದ ಬಳಿಕ ಸಂಜೆ ಅಜ್ಜಪ್ಪ ದೇವರಿಗೆ ಎಡೆ ಇಟ್ಟು, ಫಲಹಾರ ಸೇವಿಸಿ ಬಂಡಾರವನ್ನು ಮೂಲ ಜಾಗದಲ್ಲೇ ಇಡಲಾಗುತ್ತದೆ.

ಕಟ್ಟು ಬೀಳುವುದು,ಪಟ್ನಿ ಅಂದರೆ ಕೇವಲ ಇಡ್ಲಿ,ದೊಸೆ ಮಾತ್ರ ಇಡೀ ಗ್ರಾಮದಲ್ಲಿ ಅಡುಗೆ ಮಾಡಿ ಸೇವನೆ ಮಾಡಬೇಕು.