ಬೆಟ್ಟತ್ತೂರು ಸುಬ್ರಹ್ಮಣ್ಯ ದೇವಾಲಯ ತಡೆಗೋಡೆ ಕುಸಿತ

ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಸುಬ್ರಹ್ಮಣ್ಯ ದೇವಾಲಯಕ್ಕೆ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದಿರುವ ಘಟನೆ ನಡೆದಿದೆ.

ಈ ಭಾಗದಲ್ಲಿ ನಿರಂತರ ಮಳೆ ಸುರಿಯುತಿದ್ದು,ಸಣ್ಣಪುಟ್ಟ ಬಿರುಕು ಬಿಟ್ಟಿದ್ದ ಗೋಡೆ ಮುಂಭಾಗ ಪ್ರದೇಶ ಮಳೆಯಿಂದ ಘಟನೆ ನಡೆದಿದ್ದು, ಗ್ರಾಮದ ಆರಾಧ್ಯ ಧೈವವಾಗಿದೆ. ಪ್ರತಿಯೊಂದು ಹಬ್ಬ ಹರಿದಿನ ಇಲ್ಲಿನ ಪೂಜೆ ಮುಖ್ಯವಾಗಿದ್ದು, ತಡೆಗೋಡೆ ಕುಸಿತದಿಂದ ಗ್ರಾಮಷ್ಥರಲ್ಲಿ ಆತಂಕ ಮೂಡಿಸಿದೆ

error: Content is protected !!