ಬೃಹತ್ ನಾಯಿಕೊಡೆ ಅಣಬೆ ಪತ್ತೆ

ಕೊಡಗು: ಇತ್ತೀಚೆಗೆ ವಿರಾಜಪೇಟೆ ಭಾಗದಲ್ಲಿ ಬೃಹತ್ ಗಾತ್ರದ ಕಾಡು ಅಣಬೆ ಸುದ್ದಿ ಮಾಡಿತ್ತು. ಇದೀಗ ಮಹಿಳೆಯರು ಬಳಸು ಛತ್ರಿಯಷ್ಟು ಅಗಲವಾದ ಆಹಾರಕ್ಕಾಗಿ ಬಳಸುವ ಸ್ಥಳೀಯವಾಗಿ ನಾಯಿ ಕೊಡೆ ಅಣಬೆ ಎಂದು ಕರೆಯಲ್ಪಡುವ ಅಂದಾಜು ಒಂದು ಕೆ.ಜಿ ತೂಕದ ಅಣಬೆಯೊಂದು ಮದೆನಾಡುವಿನಲ್ಲಿ ಪತ್ತೆಯಾಗಿದೆ.

ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಕಿಮ್ಮುಡಿರ ಜಗದೀಶ್ ಎಂಬುವವರಿಗೆ ಈ ಬೃಹತ್ ಅಣಬೆ ದೂರೆತಿದ್ದು,ಅಚ್ಚರಿ ಮೂಡಿಸಿದೆ

error: Content is protected !!