ಬೃಹತ್ ಕಾಳಿಂಗ ಸೆರೆ

ಕೊಡಗು: ವಿರಾಜಪೇಟೆ ಸಮೀಪದ ಕೆದಮೂಳೂರುವಿನ ಮನೆಯೊಂದರಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಹಾವನ್ನು ರಕ್ಷಿಸಲಾಗಿದೆ.ಇಲ್ಲಿನ ತರ್ಮೆ ಮೂಟ್ಟೆಯ ದೊರೆಯಪ್ಪ ಎಂಬುವವರ ಮನೆಗೆ ಸೇರಿಕೊಂಡಿದ್ದ 9 ಅಡಿ ಉದ್ಧದ ಹಾವು ಆತಂಕ ಮೂಡಿಸಿದ ಹಿನ್ನಲೆ ,ಬಳಿಕ ಮೂರ್ನಾಡುವಿನ ಉರಗ ತಜ್ಞ ದಯಾನಂದ್ ಸತತ ಶ್ರಮದ ಬಳಿಕ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.

error: Content is protected !!