ಬುಡಕಟ್ಟು ಕಾರ್ಮಿಕ ಸಂಘದಿಂದ ಅಹೋರಾತ್ರಿ ಪ್ರತಿಭಟನೆ: ಡಿಎಸ್ಎಸ್ ಬೆಂಬಲ

ಪೊನ್ನಂಪೇಟೆ: ತಾಲ್ಲೂಕು ಕಚೇರಿ ಎದುರು ಬುಡಕಟ್ಟು ಕಾರ್ಮಿಕರ ಸಂಘದವರು ನಿವೇಶನಕ್ಕಾಗಿ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದು, ಬೆಂಬಲವಾಗಿ ಡಿಎಸ್ಎಸ್ ರಾಜ್ಯ ಸಮಿತಿಯ ಸದಸ್ಯ ಟಿ.ಎಸ್ ಗೋವಿಂದಪ್ಪ ಜಿಲ್ಲಾ ಸಂಚಾಲಕ ಹಚ್.ಆರ್ ಪರಶುರಾಮ್, ಗೋಣಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದಾರೆ.