fbpx

ಬೀಡುಬಿಟ್ಟ ಕಾಡಾನೆಗಳಿಂದ ಕಾರ್ಮಿಕರು ಭಯಭೀತ

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಕರಡಿಕಾಡು ಎಸ್ಟೇಟ್ ನಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟಿದ್ದು ಅಕ್ಕಪಕ್ಕದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಮೂರು ದಿನಗಳಿಂದ ಸ್ಪಂಧಿಸದಿರುವುದಕ್ಕೆಆಕ್ರೋಶ ವ್ಯಕ್ತವಾಗಿದೆ

error: Content is protected !!