fbpx

ಬಿ.ಜೆ.ಪಿ ಸಂಸದೆ ಪ್ರಜ್ಞಾ ಠಾಕೂರಿಗೆ ಅನಾರೋಗ್ಯದ ಸಮಸ್ಯೆ

ಇತ್ತೀಚೆಗೆ‌ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭೋಪಾಲ್ ನಲ್ಲಿ ಇದ್ದಕ್ಕಿದ್ದಂತೆ‌ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

   ವಿಶ್ವ ಯೋಗ ದಿನವನ್ನು ಕೂಡ ಆಚರಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು‌. ಅದರ ಕುರಿತು ಮಾತನಾಡುತ್ತಾ,’ ಮಾಲೆಗಾಂವ್ ಬಾಂಬ್ ಸ್ಪೋಟದಲ್ಲಿ ಆರೋಪಿಯಾಗಿ,ಪಡಬಾರದ ಕಷ್ಟ ಪಡಬೇಕಾಯಿತು. ಕೇಂದ್ರದಲ್ಲಿದ್ದ ಯುಪಿಎ ಸರಕಾರ 9 ವರ್ಷಗಳ ಕಾಲ ಹಿಂಸೆ ನೀಡಿತು.ಹಲವು ವರ್ಷಗಳಿಂದ ಕಣ್ಣಿನ ಹಾಗು ಮೆದುಳಿನ ಸಮಸ್ಯೆ ಉಂಟಾಗಿದೆ. ಈಗ AIIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಡ

error: Content is protected !!