ಬಿಸಿಎಂ ಹಾಸ್ಟೆಲ್ಲಿಗೆ ಡಿ.ಸಿ ಭೇಟಿ, ಪರಿಶೀಲನೆ

ಮಡಿಕೇರಿ: ತಾಲೂಕಿನ ಗಾಳಿಬೀಡುವಿನ ಜವಹರ್ ನವೋದಯ ವಿದ್ಯಾಲಯದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ವಿತರಿಸಲಾಗುತ್ತಿರುವ ಆಹಾರದ ಕುರಿತು ದೂರು ಕೇಳಿ ಬಂದಿದ್ದ ಹಿನ್ನಲೆಯಲ್ಲಿ ಆರೋಗ್ಯ ಕೇಂದ್ರಕ್ಕೆ ಆಹಾರ ಪೂರೈಸುತ್ತಿರುವ ಬಿ.ಸಿ.ಎಂ ಹಾಸ್ಟೆಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!