fbpx

ಬಿಜೆಪಿಗೆ “ಸಿಂಗಂ” ಎಂಟ್ರಿ

ಕರ್ನಾಟಕ ಸಿಂಗಂ ಎಂದು ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಮಲೈ
ತಮಿಳುನಾಡು ಪಾಲಿಟಿಕ್ಸ್ ಗೆ ಎಂಟ್ರಿಯಾಗಿದ್ದಾರೆ.ದೆಹಲಿಯ ಬಿಜೆಪಿ ಕಛೇರಿಯಲ್ಲಿ ಪಕ್ಷದ ನಾಯಕರಾದ ಮುರಳಿದರ್ ರಾವ್,ಸಂಬಿತ್ ಪಾತ್ರ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮುರುಗನ್
ಸಮ್ಮುಖದಲ್ಲಿ ಸೇರ್ಪಡೆಗೊಂಡರು.ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಅಣ್ಣಾಮಲೈ ಯೋವುದೇ ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಸೇರಿಲ್ಲ,ಬಿಜೆಪಿ
ಎಲ್ಲಾ ಪಕ್ಷದಂತಲ್ಲ,ಈ ಪಕ್ಷಕ್ಕೆ ತನ್ನದೇ ಆದ ಸಿದ್ದಾಂತಗಳಿದೆ ಅದನ್ನು ಮೆಚ್ಚಿ ಸೇರಿದ್ದು,ಪಕ್ಷಕ್ಕೆ ನಿಷ್ಠಾವಂತನಾಗಿರುತ್ತೇನೆ ಎಂದು ಪಕ್ಷ ಸೇರ್ಪಡೆ ಬಳಿಕ ತಿಳಿಸಿದರು.

error: Content is protected !!