ಬಿಎಸ್ ವೈರನ್ನು ಭೇಟಿ ಮಾಡಿದ ಕೆಜಿಬಿ

ಇತ್ತೀಚೆಗಿನ ದಿನಗಳಲ್ಲಿ ಕೊಡಗಿನಲ್ಲಿ ಆಗುತ್ತಿರುವ,ರಾಜಕೀಯ ಬೆಳವಣಿಗೆ, ಸಿದ್ದರಾಮಯ್ಯ ಭೇಟಿ ಸಂದರ್ಭ ಆದ ಘಟನಾವಳಿಗಳನ್ನು ವಿರಾಜಪೇಟೆಯ ಶಾಸಕ ಕೆ.ಜಿ ಬೋಪಯ್ಯ ಮಾಜಿ ಮುಖ್ಯಮಂತ್ರಿ, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮುಂದಿನ ಬಿಜೆಪಿಯ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.