ಬಾಣಾವರ ಗಿರಿಜನ ಹಾಡಿವಾಸಿಗಳಿಗೆ ಕೋವಿಡ್ ಲಸಿಕೆ ಬೇಡ ಎಂದು ಪಟ್ಟು.

ಬಾಣಾವರ ಗಿರಿಜನ ಹಾಡಿವಾಸಿಗಳಿಗೆ ಕೋವಿಡ್ ಲಸಿಕೆ ಬೇಡ ಎಂದು ಪಟ್ಟು. ಲಸಿಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ನೀಡಿದರು ಕ್ಯಾರೇ ಅನ್ನದ ವಾಸಿಗಳು. ಸಾಶ್ವತ ಸೂರು ನೀಡುವಂತೆ 8 ಕುಟುಂಬಗಳ ಪಟ್ಟು

18 ವರ್ಷ ಮೇಲ್ಪಟ್ಟ 40 ಮಂದಿಯಲ್ಲಿ ಮೊದಲ ಲಸಿಕೆ ಪಡೆದಿರುವ ಇಬ್ಬರು ಯುವಕರು. ನಮಗೆ ಲಸಿಕೆ ಬೇಡ ಎನ್ನುತ್ತಿರುವ ಹಾಡಿ ವಾಸಿಗಳು

ಹಾಡಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಲಸಿಕಾ ಕೇಂದ್ರ. ಲಸಿಕೆಗೆ ಕೇಂದ್ರಕ್ಕೆ ತೆರಳಿದರೂ ಲಸಿಕೆ ಇಲ್ಲದೆ ವಾಪಸ್ಸಾಗಿರುವ ಉದಾಹರಣೆಗಳಿದೆ. ಸವಲತ್ತು ಬೇಕು ಲಸಿಕೆ ಬೇಡ ಎನ್ನುತ್ತಿರುವ ವಾಸಿಗಳು

error: Content is protected !!