fbpx

ಬಾಕ್ಸರ್ ಬಣ್ಣಾರಿ ರಾಜರವರಿಗೆ ಧರ್ಮಸ್ಥಳ ಸಂಘದಿಂದ ವೈದಕೀಯ ನೆರವು

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಜೊತೆಗೆ ಇತ್ತೀಚೆಗೆ ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿದ್ದ ಬಾಕ್ಸರ್ ಬಣ್ಣಾರಿ ರಾಜರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ನಿರ್ದೇಶಕ ಯೋಗೀಶ್ ವೈದಕೀಯ ಖರ್ಚಿಗಾಗಿ 25 ಸಾವಿರ ರೂ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ಯೋಜನಾಧಿಕಾರಿ ಕೆ.ಜಯಂತಿ,ಮೇಲ್ವಿಚಾರಕಿ ಸುರೇಖಾ ಪಿ,ಸೇವಾ ಪ್ರತಿನಿಧಿ ಭಾಗ್ಯ ಮತ್ತು ಸಂಘದ ಸದಸ್ಯರು ಹಾಜರಿದ್ದರು.

error: Content is protected !!