ಬಲವಂತದ ಸಾಲ-ಬಡ್ಡಿ ವಸುಲಾತಿಗೆ ಕಡಿವಾಣ


ಕೊಡಗು: ಖಾಸಗಿ ಹಣಕಾಸು ಸಂಸ್ಥೆಗಳು ತನ್ನ ಗ್ರಾಹಕರಿಂದ ಬಲವಂತವಾಗಿ ಸಾಲ ಇಲ್ಲವೇ ಬಡ್ಡಿ ವಸುಲಾತಿ ಮಾಡಬಾರದೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.ಕೊರೊನಾ ಸಂದರ್ಭ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣಕಾಸು ಸಂಸ್ಥೆಗಳು ಒತ್ತಡ ಏರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು,ಇನ್ನು ಮುಂದೆ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಗೊಳ್ಳಲು ನಿರ್ಧರಿಸಲಾಗಿದೆ.

error: Content is protected !!