ಪ್ರವೀಣ್ ಹತ್ಯೆ ಪ್ರಕರಣ: ಕುಶಾಲನಗರ ವ್ಯಾಪ್ತಿಯಲ್ಲಿ ಶೋಧಕಾರ್ಯ

ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳು ಕುಶಾಲನಗರ ಮತ್ತು ಪಿರಿಯಾಪಟ್ಟಣ, ಕೊಪ್ಪದ ಆವರ್ತಿ ಎನ್ನುವ ಪ್ರದೇಶದ ಲಾಡ್ಜ್ ಗಳಲ್ಲಿ ತಂಗಿರುವ ಬಗ್ಗೆ ಸಿಕ್ಕ ಮಾಹಿತಿಯ ಅನ್ವಯ ದಕ್ಷಿಣಕನ್ನಡದ ವಿಶೇಷ ಪೊಲೀಸರ ತನಿಖೆ ತಂಡ ಆಗಮಿಸಿ ಶೋಧಕಾರ್ಯ ಕೈಗೊಂಡಿದ್ದಾರೆ.

ಕೊಪ್ಪ ಸಮೀಪದ ಆವರ್ತಿ ರಸ್ತೆಯ ಲಾಡ್ಜ್ ನಲ್ಲಿ ಜುಲೈ 28 ರಿಂದ ಎರಡು ದಿನ ಆರೋಪಿಗಳು ತಂಗಿದ್ದರು, ಸ್ಥಳೀಯವಾಗಿ ಆಶ್ರಯ ಪಡೆದಿರುವ ಶಂಕೆ ವ್ಯಕ್ತ ವಾದ ಹಿನ್ನಲೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

error: Content is protected !!