fbpx

ಪ್ರವಾಸಿ ವಾಹನ ಡಿಕ್ಕಿ ಹೊಡೆದು ಜಾನುವಾರು ಸಾವು

ಆನೆಕಾಡುವಿನಲ್ಲಿ ಹಸುವಿನ ಮೇಲೆ ಹರಿದ ಪ್ರವಾಸಿ ವಾಹನದಿಂದ ಹಸು ಸ್ಥಳದಲ್ಲೇ ಮೃತಪಟ್ಟಿದೆ.

ತೀವ್ರ ರಕ್ತಶ್ರಾವದಿಂದ ಬಿಡಾಡಿ ಹಸು ಸಾವಿಗೆ ತುತ್ತಾಗಿದೆ. ಕಳೆದ ಒಂದು ತಿಂಗಳಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದ್ದು, ಮಾಲೀಕರ ನಿರ್ಲಕ್ಷ್ಯದಿಂದ ರಸ್ತೆಗೆ ಆಗಮಿಸುವ ಜಾನುವಾರುಗಳು ಅಪಘಾತಕ್ಕೆ ಒಳಗಾಗುತ್ತಿದೆ. ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮಪಂಚಾಯ್ತಿಗೆ ಒಳಪಡುವ ಆನೆಕಾಡುವಿನಲ್ಲಿ ಈ ಘಟನೆ ನಡೆದಿದೆ.

error: Content is protected !!