ಪ್ರವಾಸಿಗರ ಹುಚ್ಚಾಟಕ್ಕೆ ಗ್ರಾಮಸ್ಥರು ಗರಂ!

ಜಾಲಿ ರೈಡ್ ಮಾಡುವ ನೆಪದಲ್ಲಿ ಪ್ರವಾಸಿಗರು ಟೆಂಪೋ ಟ್ರಾವಲರ್ ಮೇಲೇರಿ ಪ್ರಯಾಣ ಮಾಡುವ ಹುಚ್ಚು ಸಾಹಸಕ್ಕೆ ಮುಂದಾದ ಘಟನೆ ಗಾಳಿಬೀಡುವಿನಲ್ಲಿ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಆಗಮಿಸಿದ್ದ
ಸುಮಾರು 12 ಮಂದಿ ಪ್ರವಾಸಿಗರು ಟೆಂಪೊ ಟಾಪ್ ಮೇಲೆ ಕೂತು ಸಂಚಾರ ಮಾಡಿದ್ದು, ಸ್ಥಳೀಯರು ಕಂಡು ವಾಹನವನ್ನು ಅಡ್ಡಗಟ್ಟಿ ತಡೆದು ಅವರನ್ನು ಕಳಗಿಳಿಸಿದ್ದಾರೆ.

error: Content is protected !!