fbpx

ಪ್ರಧಾನ್ ಮಂತ್ರಿ ಕೃಷಿ ಸಿಂಚಯ್ ಯೋಜನೆಗೆ ಚಾಲನೆ

ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಧಾನ್ ಮಂತ್ರಿ ಕೃಷಿ ಸಿಂಚಯ್ ಯೋಜನಾ-WDC 2.0 ಯೋಜನೆ ಸೋಮವಾರಪೇಟೆಯಲ್ಲಿ ಚಾಲನೆ ದೊರೆತಿದೆ.

ಕೃಷಿ ಜಮೀನುಗಳಲ್ಲಿ ನೀರಿನ ಸಮತೋಲನ ಕಾಪಾಡುವ ಸಲುವಾಗಿ ಮಳೆಯಾಶ್ರಿತ ಗಿಡಗಳ ವಿತರಣೆ ಮತ್ತು ನೀರಿನ ಲಭ್ಯತೆ ಬಗ್ಗೆ ಸೋಮವಾರಪೇಟೆ ತಾಲ್ಲೂಕಿನ ವಿವಿಧ ಭಾಗದಲ್ಲಿ ವಿವಿಧ ತಂಡಗಳು ಸಮೀಕ್ಷೆ ನಡೆಸಲಾಗುತ್ತಿದೆ.

error: Content is protected !!