ಪ್ರಧಾನಿ ಜನ್ಮದಿನದ ಪ್ರಯುಕ್ತ ವೃದ್ಧಾಶ್ರಮಗಳಿಗೆ ಅನ್ನದಾಸೋಹ ಹಾಗು ದಿನಬಳಕೆ ಪರಿಕರಗಳ ಕೊಡುಗೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ನಿನ್ನೆ ದಿನ ಕೂಡಿಗೆ ಹಾಗೂ ಸುಂಟಿಕೊಪ್ಪ ವೃದ್ಧಾಶ್ರಮಗಳಿಗೆ ಅನ್ನದಾಸೋಹ ಹಾಗೂ ದಿನಬಳಕೆಯ ಪರಿಕರಗಳನ್ನು ನೀಡುವ ಕಾರ್ಯಕ್ರಮವನ್ನು ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಕೆ ಎಸ್ ಮನು ಕುಮಾರ್ ರೈ, ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!