fbpx

ಪ್ರತ್ಯೇಕ ಪ್ರಕರಣ ವಾಹನ ಪಲ್ಟಿ

ಕೊಡಗು: ಮಡಿಕೇರಿಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಪ್ರಯಾಣಿಕರಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ಸು ದೇವರಕೊಲ್ಲಿ ಬಳಿ ಆಯಾತಪ್ಪಿ ಬಿದ್ದಿದೆ.ಬಸ್ಸು ಪುತ್ತೂರು ಡಿಪ್ಪೋಕೆ ಸೇರಿದಾಗಿದ್ದು ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿರಾಜಪೇಟೆ ತಾಲ್ಲೂಕಿನ ವಿವಿದೆಡೆಗಳಿಂದ ಒಣ ಹುಲ್ಲು ಸಂಗ್ರಹಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಪಿಕಪ್ ವಾಹನ ಬಿಟ್ಟಂಗಾಲ ಮಾರ್ಗವಾಗಿ ತೆರುವ ಮಾರ್ಗದಲ್ಲಿ ಬಾಳುಗೋಡು ವಿನ ತಿರುವಿನಲ್ಲಿ ಆಯಾತಪ್ಪಿ ಮಗುಚಿಕೊಂಡಿದ್ದು ವಾಹನದ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

error: Content is protected !!