ಪ್ರತಿಭಟನೆಗೆ ವ್ಯಕ್ತವಾಗುತ್ತಿದೆ ಭಾರಿ ಬೆಂಬಲ!

ಯೋಧ ಮತ್ತವರ ಕುಟುಂಬ ವರ್ಗದ ಮೇಲಿನ ಹಲ್ಲೆ ಖಂಡಿಸಿ ಹಿಂದು ಜಾಗರಣಾ ವೇದಿಕೆ ಕರೆ ನೀಡಿರುವ ಶುಕ್ರವಾರದ ಪ್ರತಿಭಟನೆಗೆ ಹಿಂದು ಮಲಯಾಳಿ ಸಂಘ(ರಿ), ಕೊಡಗು ಗೌಡ ಒಕ್ಕೂಟ ಬೆಂಬಲ ಸೂಚಿಸಿದೆ.
ಜೊತೆಗೆ ಕೂಡು ಮಗಳೂರು,ಮುಳ್ಳಸೋಗೆ ಬಿಜೆಪಿ ಶಕ್ತಿ ಕೇಂದ್ರ ಅವುಗಳ ಬೆಂಬಲವನ್ನು ಕೂಡ ಸೂಚಿಸಿದೆ. ಹಾಗಾಗಿ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.