ಪ್ಯಾಲೇಸ್ತೇನ್ ರಾಕೆಟ್ ದಾಳಿಗೆ ಭಾರತ ಮೂಲದ ಮಹಿಳೆ ಬಲಿ

ಕೇರಳ: ಇಸ್ರೇಲ್ ನಲ್ಲಿ ನಡೆಯುತ್ತಿರುವ ಇಸ್ರೇಲ್ ಪ್ಯಾಲೆಸ್ತೇನ್ ನಡುವಿನ ಮಿನಿ ಯುದ್ದದಲ್ಲಿ ಭಾರತೀಯ ಮೂಲದ ಅದರಲ್ಲೂ ನೆಲೆಯ ರಾಜ್ಯ ಕೇರಳದ ಇಡುಕಿ ಗ್ರಾಮದ ಸೌಮ್ಯ(31) ಮೃತಪಟ್ಟಿದ್ದಾರೆ.

ಪತಿ ಸಂತೋಷ್ ಜೊತೆ ಸ್ಥಳೀಯವಾಗಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಸೌಮ್ಯ ವಿಡಿಯೋ ಕಾಲೊ ಮೂಲಕ ಭಾರತದಲ್ಲಿರುವ ಕುಟುಂಬದವರೊಂದಿಗೆ ಮಾತನಾಡುತ್ತಿದ್ದ ವೇಳೆ ಬಾಂಬ್ ಬಿದ್ದು ಮೃತಪಟ್ಟಿದ್ದಾಳೆ ಎಂದು ಸಂತೋಷ್ ಕುಟುಂಬ ಮೂಲಗಳು ತಿಳಿಸಿವೆ.