ಪೋಲಿಯೊ ಲಸಿಕೆ ಅಭಿಯಾನ

ಕೋವಿಡ್ ನಿಯಂತ್ರಣದ ವಯಸ್ಕರ ಲಸಿಕೆ ನಡುವೆಯೇ ಹಸುಗೂಸುಗಳಿಗೆ ನೀಡಲಾಗುವ ಪೋಲಿಯೊ ಲಸಿಕೆ ಅಭಿಯಾನ ಕುಶಾಲನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಲ್ಲಿ ಬಿರುಸಿನಿಂದ ಸಾಗಿತು.

ಫೆಬ್ರವರಿ 27 ರಂದು ಆಯಾ ಗ್ರಾಮಾಂತರ ಪ್ರದೇಶಗಳ ಶಾಲೆ,ಬಸ್ ನಿಲ್ದಾಣ,ಮಾರುಕಟ್ಟೆಗಳಲ್ಲಿ ದಾದಿಯರು ಲಸಿಕೆಯನ್ನು ನೀಡುತ್ತಾರೆ, ತಪ್ಪದೆ ಹಾಕಸಿಕೊಳ್ಳುವಂತೆ ಆರೋಗ್ಯ ಇಲಾಖೆ ಆಟೋಗಳಲ್ಲಿ ಇತ್ತೀಚೆಗಿನ ಜನಪ್ರಿಯ ಹಾಡುಗಳ ಶೀರ್ಷಿಕೆಯನ್ನು ಮಾರ್ಪಾಡುಗೊಳಿಸಿ ಜನಜಾಗೃತಿ ಕೆಲಸ ನಡೆಸಲಾಯಿತು.

error: Content is protected !!