fbpx

ಪೊಲೀಸ್ ಅಧಿಕಾರಿ ವಿಜೇತ

ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯಲ್ಲಿ ಕೊಡಗಿನ ಎಡಪಾಲ ಮೂಲದ ಹಾಲಿಯಾಗಿ ಬೆಂಗಳೂರಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎ ರಫೀಕ್ “ತನಿಖೆ ಮತ್ತು ಅಪರಾಧ ಪತ್ತೆ ” ವಿಷಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆಧುನಿಕ ವಿಶೇಷ ತರಬೇತಿ ಹೈದರಾಬಾದಿನಲ್ಲಿರುವ ವಿಶೇಷ ತರಬೇತಿ ಕೇಂದ್ರದಲ್ಲಿ ಉನ್ನತ ಹುದ್ದೆಗೆ ಏರಿದ್ದಾರೆ.

error: Content is protected !!