ಪೊಲೀಸ್ ಅಧಿಕಾರಿಗಳ ವಗಾ೯ವಣೆ

ಮಡಿಕೇರಿ ನಗರ ಸಕ೯ಲ್ ಇನ್ಸ್ ಪೆಕ್ಟರ್ ಆಗಿದ್ದ ಅನೂಪ್ ಮಾದಪ್ಪ – ಮಡಿಕೇರಿ ಗ್ರಾಮಾಂತರ ಸಕ೯ಲ್ ಇನ್ಸ್ ಪೆಕ್ಟರ್ ಆಗಿ ವಗಾ೯ವಣೆ ಮಾಡಲಾಗಿದೆ

ಮಡಿಕೇರಿ ನಗರ ಸಕ೯ಲ್ ಇನ್ಸ್ ಪೆಕ್ಟರ್ ಆಗಿ ಪಿ.ವಿ. ವೆಂಕಟೇಶ್ ನಿಯುಕ್ತಿ ಆಗಿದ್ದಾರೆ.

ಕುಟ್ಟ ವೖತ್ತದಲ್ಲಿದ್ದ ಪರಶಿವಮೂತಿ೯ ಅವರನ್ನು ಮೇಲ್ದಜೆ೯ಗೇರಿಸಲಾದ ಶನಿವಾರಸಂತೆಗೆ ವಗಾ೯ಯಿಸಲಾಗಿದೆ.

error: Content is protected !!