fbpx

ಪೊಲೀಸರಿಗೆ ರಕ್ಷೆ ಕಟ್ಟಿದ ನಾರಿಯರು!

ವಾಸವಿ ಯುವತಿಯರ ಸಂಘದ ಸದಸ್ಯರು ಕುಶಾಲನಗರ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ,ಸಿಹಿ ಹಂಚಿ ಸಹೋದರತ್ವ ಸಾರಿದರು.ಸಂಘದ ಅಧ್ಯಕ್ಷೆ ಕನ್ನಿಕಾ ನಾಗ್ ನೇತೃತ್ವದಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

error: Content is protected !!