ಪೊನ್ನಂಪೇಟೆ ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ಜರುಗಿದ ಮುಂಗಾರು ಜಾನಪದ ಕಲರವ 2021

ಜಿಲ್ಲಾ ಮಟ್ಟದ ಆನ್ ಲೈನ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಜಾನಪದ ಪರಿಕರಗಳ ಪ್ರದರ್ಶನ ಇಂತಿದೆ.

ಪ್ರಥಮ
ಕುಕ್ಕೇರ ಬೆಳಕು ಬೊಳ್ಳಮ್ಮ
ದೇವಸ್ತೂರು,
ಕಾಲೂರು ಗ್ರಾಮ ಮತ್ತು ಅಂಚೆ,
ಮಡಿಕೇರಿ ತಾಲೂಕು,
ಕೊಡಗು ಜಿಲ್ಲೆ.

ದ್ವಿತೀಯ
ಡಿ.ಸುಜಲಾದೇವಿ ಅಧ್ಯಕ್ಷರು ಶನಿವಾರಸಂತೆ ಘಟಕ

ತೃತೀಯ
ಎ.ಎಸ್ ಪವಿತ,ಬೀರುಗ ಗ್ರಾಮ,ಕುರ್ಚಿ ಪೋಸ್ಟ್ ಶ್ರೀಮಂಗಲ ದಕ್ಷಿಣಕೊಡಗು
ಸೇರಿದಂತೆ 9 ಮಂದಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.