ಪೂಜೆ ಏರ್ಪಾಡು

ನಿನ್ನೆ ದಸರಾ ಕಚೇರಿಯಲ್ಲಿ ಪೂಜೆ ನಡೆಯಿತು. ಮಡಿಕೇರಿ ನಗರಸಭಾ ದಸರಾ ಕಚೇರಿಯಲ್ಲಿ ಪೂಜೆ ಏರ್ಪಡಿಸಲಾಯಿತು. ದಸರಾ ಸಮಿತಿಯ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು ಭಾಗವಹಿಸಿದ್ದರು.

error: Content is protected !!