ಪುಷ್ಪಗಿರಿಯಲ್ಲಿ 100 ಇಂಚು ಗಡಿ ದಾಟಿದ ಮಳೆ

ಕೊಡಗು: ಸೋಮವಾರಪೇಟೆಯ ಪಶ್ಚಿಮ ಘಟ್ಟವಾದ ಪುಷ್ಪಗಿರಿ ಭಾಗದಲ್ಲಿ 100 ಇಂಚು ಅಧಿಕ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಶಾಂತಳ್ಳಿ ಮತ್ತು ಹರಗದಲ್ಲಿ 70 ಇಂಚು ಮಳೆ ದಾಖಲಾಗಿದ್ದು,ಜನವರಿಯಿಂದ ಕುಡಿಗಾಣ,ನಾಡ್ನಳ್ಳಿ,ಕೊತ್ನಳ್ಳಿ,ಹೆಗ್ಗಡೆಮನೆ,ಮಲ್ಲಳ್ಳಿ ವ್ಯಾಪ್ತಿಯಲ್ಲಿ 100 ಇಂಚಿನಷ್ಟು ಮಳೆ ದಾಖಲಾಗಿದೆ.

error: Content is protected !!