ಪುನರ್ವಸು ಜಡಿ ಮಳೆಯ ಅಬ್ಬರ ಜೋರು!

ಕೊಡಗು ಜಿಲ್ಲೆಯ ಕೆಲವೆಡೆ ಮಳೆ ಮತ್ತು ಗಾಳಿ ಮುಂದುವರೆದಿದ್ದು,ಕೆಲವೆಡೆ ಗುಡ್ಡಕುಸಿತ ,ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿರುವ ವರದಿಯಾಗಿದೆ. ಇಂದಿನ ಕೆಲವು ಚಿತ್ರಣಗಳು ಇಲ್ಲಿವೆ…

error: Content is protected !!