fbpx

ಪುಟ್ಟ ಪೋರನಿಂದ ಏಷ್ಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಗರಿ!

ವಿರಾಜಪೇಟೆಯ ಕಾವೇರಿ ಶಾಲೆಯಎರಡನೇ ತರಗತಿ ವಿದ್ಯಾರ್ಥಿ ಟಿ.ಎಂ ಮಾನ್ವಿಕ್ ಬಾಲಾಜಿಯಿಂದ 3 ನಿಮಿಷಗಳಲ್ಲಿ 30 ಅಕ್ಷರ ಹಿಂದುಮುಂದಾಗಿ ಹೇಳಿ ಸಾಧನೆ ಮಾಡಿದ್ದಾನೆ.

ಗ್ರಾಂಡ್ ಮಾಸ್ಟರ್ ಟೈಟಲ್ ಸರ್ಟಿಫಿಕೇಟ್ ಸಹ ಪಡೆದ ಮಾಸ್ಟರ್ ಮಾನ್ವಿಕ್ ಬಾಲಾಜಿ
ವಿರಾಜಪೇಟೆ ನಿವಾಸಿ ಟಿ.ಎಸ್ ಮಧನ್ ಮತ್ತು ಮೊನಿಶಾ ದಂಪತಿಯ ಸುಪುತ್ರನಾಗಿದ್ದಾನೆ.

error: Content is protected !!