fbpx

ಪಿ‌.ಎಫ್.ಐ ಸಂಘಟನೆ ಬ್ಯಾನ್ ಮಾಡಿದ ಕೇಂದ್ರ ಗೃಹ ಇಲಾಖೆ

ಕೇಂದ್ರ ಸರ್ಕಾರ ದೇಶ ವಿದ್ರೋಹದ ಆರೋಪದ ಮೇಲೆ PFI ಬ್ಯಾನ್ ಮಾಡಿದ್ದು, ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ. ಕೇಂದ್ರ ಗೃಹ ಇಲಾಖೆ ಆದೇಶ 5 ವರ್ಷಗಳವರೆಗೆ ಬ್ಯಾನ್ ಮಾಡಿದೆ.

PFI ಸಂಘಟನೆ, ಅದರ ಸಹ ಸಂಘಟನೆಗಳಿಗೂ ನಿಷೇಧ ಮಾಡಿದ್ದು, PFI ಹೆಸರಿನಲ್ಲಿ ಇನ್ನು ಮಂದೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಮಹತ್ವದ ಮೀಟಿಂಗ್​​ ನಂತರ ಕೇಂದ್ರ ಗೃಹ ಇಲಾಖೆಯ ನಿರ್ಧಾರ ಮಾಡಿದೆ. NIA, ಪೊಲೀಸರು ನಿನ್ನೆ ಇಡೀ ದೇಶಾದ್ಯಂತ ರೇಡ್ ಮಾಡಿದೆ. ಪೊಲೀಸರು ಎಂಟು ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಮಂದಿ ಅರೆಸ್ಟ್ ಮಾಡಿದ್ಧಾರೆ. ಕರ್ನಾಟಕದ 13 ಜಿಲ್ಲೆಗಳಲ್ಲಿ ದಾಳಿ ಮಾಡಿ 90 ಮಂದಿ ಬಂಧಿಸಿದ್ಧಾರೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ನಡೆದಿತ್ತು ಮೆಗಾ ರೇಡ್​ ನಡೆಸಲಾಗಿದೆ. ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ಪಾಫ್ಯುಲರ್​​ ಫ್ರಂಟ್ ಆಫ್​​ ಇಂಡಿಯಾ ಬ್ಯಾನ್​ ಮಾಡಿದೆ.

error: Content is protected !!