ದಿನದ ವಾರ್ತೆ ಪಿಕ್ ಅಪ್ ಬೈಕ್ ವಾಹನ ಡಿಕ್ಕಿ 3 weeks ago Team_sudhisanthe ಕುಶಾಲನಗರದ ಮಾದಾಪಟ್ಟಣ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಮೇಲೆ ಪಿಕ್ ಅಪ್ ವಾಹನ ಬಿದ್ದಿದ್ದು ಬೈಕ್ ಸವಾರನ ಬಲಗಾಲು ಸಂಪೂರ್ಣ ನಜ್ಜುಗುಜ್ಜುವಾಗಿದೆ. ಸ್ಥಳಕ್ಕೆ ಕುಶಾಲನಗರದ ಪೊಲೀಸರ ಭೇಟಿ ನಡೆದಿದ್ದುಗಾಯಾಳುವನ್ನು ಆಸ್ಪತ್ರೆಗೆ ರವಾನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಜೂ.08 ರಂದು ವಿದ್ಯುತ್ ವ್ಯತ್ಯಯNext ಒಂಟಿ ಸಲಗದ ದಾಂಧಲೆ