ಪಿಕಪ್ ಬೈಕ್ ಅಪಘಾತ; ಬೈಕ್ ಸವಾರನ ಸಾವು

ಬೈಕ್ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಅಸುನೀಗಿದ ಘಟನೆ ನಡೆದಿದೆ.

ಅಪಘಾತದಲ್ಲಿ ಮೃತ ದುರ್ದೈವಿ ಶನಿವಾರಸಂತೆಯ ಬಡಬನಹಳ್ಳಿಯ ಅನಿಲ್(25) ಎಂದು ತಿಳಿದು ಬಂದಿದೆ. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಿಂಬದಿ ಸವಾರನಿಗೆ ಗಾಯವಾಗಿದೆ. ಅಪಘಾತಕ್ಕೆ ಕಾರಣವಾದ ಪಿಕಪ್ ವಾಹನ ಹಾಗು ಚಾಲಕ ಪರಾರಿಯಾಗಿದ್ದಾರೆ

error: Content is protected !!