fbpx

ಪಾಪ್ ಸ್ಟಾರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇಲೆ ಡೆನಿಯಲಿ ಹಾಗು ಕಾಡಿ ಎಂಬ ಇಬ್ಬರು ಯುವತಿಯರು ಕಿರುಕುಳ ಯತ್ನ ಹಾಗು ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನ ನಡೆಸಿರುವ ಅಪಾದನೆ ಕೇಳಿಬಂದಿದೆ.
  ಡಿನಿಯಲಿ ಎಂಬ 21ವರ್ಷದ ಯುವತಿ ಕಾಡಿ ಎಂಬ ತನ್ನ ಗೆಳತಿಯ ಜೊತೆಗೆ ಜಸ್ಟಿನ್ ಬೀಬರ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭ ಜಸ್ಟಿನ್ ಅವರು ಅಸಬ್ಯವಾಗಿ ವರ್ತಿಸಿ, ದುವರ್ತನೆ ತೋರಿದ್ದಾರೆ‌. ಅದಕ್ಕೆ ವಿರೋಧ ವ್ಯಕ್ತ ಪಡಿಸಿದ ಆ ಹುಡುಗಿ ಡೆನಿಯಲಿ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅನಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಡಿ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

error: Content is protected !!